ಅಂಚೆ ಚೀಟಿ ಪ್ರದರ್ಶನ / ಸ್ಪರ್ಧೆ ➤ ಆನ್ ಲೈನ್ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಮಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ ” ಕರ್ನಾಪೆಕ್ಸ್ ” ಗೆ ಅಂಚೆ ಇಲಾಖೆಯು ಅಂಚೆ ಚೀಟಿ ಪ್ರದರ್ಶನಕ್ಕಾಗಿ / ಸ್ಪರ್ಧೆಗಾಗಿ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. www.karnapex2019.in ವೆಬ್ ಸೈಟ್ ನಲ್ಲಿ ಆನ್‍ಲೈನ್ ಫಾರ್ಮ್ ನ್ನು ತುಂಬಬೇಕಾಗುತ್ತದೆ. ಅಪ್ಲಿಕೇಶನ್ ತುಂಬಲು ಕೊನೆಯ ದಿನ ಜುಲೈ 31. ಅರ್ಜಿಯನ್ನು ಭರ್ತಿ ಮಾಡಿ ಎರಡು ಪ್ರತಿಯನ್ನು ” ಸೆಕ್ರೆಟರಿ, ಹಂಚಿಕೆ ಸಮಿತಿ, ಕರ್ನಾಪೆಕ್ಸ್ 2019, ಚೀಫ್ ಪೋಸ್ಟ್ ಮಾಸ್ಟರ್ […]
ಅಂಚೆ ಚೀಟಿ ಪ್ರದರ್ಶನ / ಸ್ಪರ್ಧೆ ➤ ಆನ್ ಲೈನ್ ಅರ್ಜಿ ಆಹ್ವಾನ Read More »
ಕರಾವಳಿ

