ಕೇರಳದಲ್ಲಿ ಪತ್ತೆಯಾಯ್ತು ಹೊಸ ಸೋಂಕು..! ➤ಶಿಜೆಲ್ಲಾಗೆ ಬಲಿಯಾದ 11ರ ಬಾಲಕ
(ನ್ಯೂಸ್ ಕಡಬ) newskadaba.com ಕೇರಳ, ಡಿ.21:ಮಹಾಮಾರಿ ಸೋಂಕಿನ ಆರ್ಭಟ ಇನ್ನೂ ನಿಂತಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡರೂ ದೇಶ ಬಿಟ್ಟು ಹೋಗಿಲ್ಲ.ದೇಶದಲ್ಲೆಡೆ ಕೊರೊನಾಗೆ ಸಾಕಷ್ಟು ಜನ ಬಲಿಯಾಗಿದ್ದಲ್ಲದೆ ದಿನನಿತ್ಯ ಸಾವಿರಾರು ಕೇಸ್‌ಗಳು ಪತ್ತೆಯಾಗುತ್ತಲೇ ಇವೆ. ಈ ಮಧ್ಯೆ ಮತ್ತೊಂದು ಬ್ಯಾಕ್ಟೀರಿಯಾ ಹಾವಳಿ ಹೆಚ್ಚಾಗಿದೆ. ಶಿಜೆಲ್ಲಾ ಬ್ಯಾಕ್ಟೀರಿಯಾ ಎಂಬ ಸೋಂಕಿನ ಭೀತಿ ಇದೀಗ ಹೆಚ್ಚಾಗಿದ್ದು, ಈ ಸೋಂಕಿಗೆ ಕೇರಳದ ವಯನಾಡ್‌ನಲ್ಲಿ 11 ವರ್ಷದ ಬಾಲಕ ಬಲಿಯಾಗಿರುವುದು ತಿಳಿದು ಬಂದಿದೆ. ಕೇರಳದ ಕೊಜಿಕ್ಕೋಡ್ನಲ್ಲಿ ಸೋಂಕು ಕಂಡು ಬಂದಿದ್ದು. ಈಗಾಗಲೇ […]
ಕೇರಳದಲ್ಲಿ ಪತ್ತೆಯಾಯ್ತು ಹೊಸ ಸೋಂಕು..! ➤ಶಿಜೆಲ್ಲಾಗೆ ಬಲಿಯಾದ 11ರ ಬಾಲಕ Read More »
ಕರಾವಳಿ









