ಆಲಂಕಾರು : ಕಜೆ ಎಂಬಲ್ಲಿ ರಿಕ್ಷಾ ಪಲ್ಟಿ ➤ ಗಾಯಗೊಂಡ ಚಾಲಕ
(ನ್ಯೂಸ್ ಕಡಬ) newskadaba.com ಆಲಂಕಾರು ಶಾಂತಿಮೊಗರು, ಆಗಸ್ಟ್.14.ಕಡಬ ತಾಲೂಕು ಆಲಂಕಾರು ಶಾಂತಿಮೊಗರು ರಸ್ತೆಯ ಕಜೆ ಎಂಬಲ್ಲಿ ರಿಕ್ಷಾ ಮಗುಚಿ ಬಿದ್ದು ಚಾಲಕ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಆಲಂಕಾರು ಗ್ರಾಮದ ಅರಂತಹಿತ್ಲು ಲೋಹಿತಾಶ್ವ ಎಂಬವರು ಆಲಂಕಾರು ಪೇಟೆಯಿಂದ ತಮ್ಮ ಮನೆಗೆ ಚಲಾಯಿಕೊಂಡು ಬರುತ್ತಿದ್ದ ರಿಕ್ಷಾ ಕಜೆ ಎಂಬಲ್ಲಿಗೆ ತಲುಪುವಷ್ಟರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಾಮರು ರಸ್ತೆಯಲ್ಲೇ ಮಗುಚಿ ಬಿದ್ದಿದೆ. ಬಿದ್ದ ರಭಸಕ್ಕೆ ರಿಕ್ಷಾ ಸಂಪೂರ್ಣ ನುಜ್ಜುಗುಜಜಾಗಿದ್ದು ಚಾಲಕನ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ತಕ್ಷಣ ಆಲಂಕಾರಿನ […]
ಆಲಂಕಾರು : ಕಜೆ ಎಂಬಲ್ಲಿ ರಿಕ್ಷಾ ಪಲ್ಟಿ ➤ ಗಾಯಗೊಂಡ ಚಾಲಕ Read More »
ಕರಾವಳಿ




