ಬಸವನ ಹುಳು ನಿಯಂತ್ರಣಕ್ಕೆ ಸಲಹೆ
(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಆಫ್ರಿಕಾದ ದೈತ್ಯ ಬಸವನ ಹುಳು (Achatina fulica) ವಿಶ್ವದ ಅತಿದೊಡ್ಡ ಮತ್ತು ಹಾನಿಕಾರಕ ಭೂಮಿ ಬಸವನ ಕೀಟಗಳಲ್ಲಿ ಒಂದು. ಇದು ಮನುಷ್ಯನ ಹಿಡಿಯಷ್ಟು ದೊಡ್ಡ ಶಂಖದ ಆಕಾರದ ಚಿಪ್ಪುನಲ್ಲಿ ಇರುವಂತಹ ಜೀವಿ. ಕೈಯಲ್ಲಿ ಹಿಡಿದಾಗ ಆಮೆಯಂತೆ ಚಿಪ್ಪಿನೊಳಗೆ ಅಡಗಿಕೊಳ್ಳುತ್ತದೆ. ರಾತ್ರಿಯಿಡೀ ಎಚ್ಚರವಿದ್ದು ತೋಟದಲ್ಲಿರುವ ಎಲ್ಲಾ ರೀತಿಯ ಬೆಳೆಗಳನ್ನು ನಾಶ ಮಾಡುತ್ತದೆ, ದಿನದ ಹಗಲು ಸಮಯದಲ್ಲಿ ಗಿಡಗಳಲ್ಲಿ/ಪೊದೆಗಳಲ್ಲಿ ಅವಿತುಕೊಂಡು ರಾತ್ರಿ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ.ಬಸವನ ಹುಳುಗಳನ್ನು ಸಮಗ್ರವಾಗಿ ನಿಯಂತ್ರಣ ಮಾಡಬಹುದಾಗಿದ್ದು ಇದರಿಂದ ನಾವು […]
ಬಸವನ ಹುಳು ನಿಯಂತ್ರಣಕ್ಕೆ ಸಲಹೆ Read More »
ಕರಾವಳಿ



