ಸಂಡೇ ಲಾಕ್ ಡೌನ್ ಸದುಪಯೋಗ ➤ ಕಮಿಲ ಬಸ್ ನಿಲ್ದಾನ ಸ್ವಚ್ಛಗೊಳಿಸಿದ ಪ್ರಗತಿ ಬಂಧು ತಂಡ
(ನ್ಯೂಸ್ ಕಡಬ) newskadaba.com ಕಮಿಲ, ಜು.27: ಕೊರೋನಾ ಹಾವಳಿಯಿಂದ ಬೆಂದುಹೋಗಿರುವ ಕರಾವಳಿಯಲ್ಲಿ ಸಂಡೇ ಲಾಕ್ ಡೌನ್ ಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಸಂಡೇ ಲಾಕ್ ಡೌನ್ ಯಶಸ್ವಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಡೇ ಲಾಕ್ ಡೌನ್ ನನ್ನ ಯುವಕರ ತಂಡವೊಂದು ಸದುಪಯೋಗ ಪಡಿಸಿಕೊಂಡು ಪ್ರಶಂಷೆ ಗೆ ಪಾತ್ರರಾಗುವ ಮೂಲಕ ಉತ್ತಮ ಸಂದೇಶವನ್ನ ನೀಡಿದ್ದಾರೆ. ಹೌದು, ಕಮಿಲ ಪುಚ್ಚಪ್ಪಾಡಿ ಬಸ್ ನಿಲ್ದಾಣದ ಪರಿಸರವು ಕುಡುಕರ ಹಾವಳಿಯಿಂದ ದುರ್ಣತ ಬೀರುತ್ತ ಅಸಹ್ಯವೆನಿಸುವ […]
ಸಂಡೇ ಲಾಕ್ ಡೌನ್ ಸದುಪಯೋಗ ➤ ಕಮಿಲ ಬಸ್ ನಿಲ್ದಾನ ಸ್ವಚ್ಛಗೊಳಿಸಿದ ಪ್ರಗತಿ ಬಂಧು ತಂಡ Read More »
ಕರಾವಳಿ, ಕರ್ನಾಟಕ









