ಶಾಸಕ ಹರೀಶ್ ಪೂಂಜ ರವರಿಗೆ ಕೊರೋನಾ ಪಾಸಿಟಿವ್
(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.06: ಬೆಳ್ತಂಗಡಿಯ ಯುವ ಶಾಸಕ ಹರೀಶ್ ಪೂಂಜಾ ರಿಗೆ ಕೊರೋನಾ ಪಾಸಿಟಿವ್ ದೃಡವಾಗಿದೆ. ಕೋವಿಡ್ 19 ಪರೀಕ್ಷೆಯಲ್ಲಿ ಹರೀಶ್ ಪೂಂಜಾರಿಗೆ ಪಾಸಿಟಿವ್ ಎಂದು ವರದಿ ಬಂದಿದೆ. ಸಣ್ಣ ಮಟ್ಟಿನ ಜ್ವರ ಹೊರತುಪಡಿಸಿ ಬೇರೆ ಯಾವುದೇ ಲಕ್ಷಣಗಳಿಲ್ಲದೆ ಇರುವುದರಿಂದ ಶಾಸಕ ಹರೀಶ್ ಪೂಂಜಾ ರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಇಚ್ಚಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಶಾಸಕ ಹರೀಶ್ ಪೂಂಜಾ ಫೇಸ್ಬುಕ್ […]
ಶಾಸಕ ಹರೀಶ್ ಪೂಂಜ ರವರಿಗೆ ಕೊರೋನಾ ಪಾಸಿಟಿವ್ Read More »
ಕರಾವಳಿ









