ಉಡುಪಿ :ಹಾಡಹಗಲೇ ಬಸ್ ಮಾಲಕನಿಗೆ ತಲವಾರು ತೋರಿಸಿ ಬೆದರಿಕೆ.!
(ನ್ಯೂಸ್ ಕಡಬ) newskadaba.com ಉಡುಪಿ ನ. 04: ಹಾಡಹಗಲೇ ಮಣಿಪಾಲದಲ್ಲಿ ಬಸ್ ಮಾಲಕನ ಕಛೇರಿಗೆ ನಾಲ್ವರು ಅಪರಿತ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರದೊಂದಿಗೆ ಬಂದು ಬೆದರಿಸಿ ಹೋದ ಘಟನೆ ಇಂದು ಬೆಳಗ್ಗೆ ನಡೆದಿದೆ. ಮಣಿಪಾಲ ಲಕ್ಷ್ಮಿಂದ್ರ ನಗರದಲ್ಲಿ ಕಾರ್ಯಾಚರಿಸುತ್ತಿರುವ ಎ .ಕೆ .ಎಮ್.ಎಸ್ ಬಸ್ ನ ಕಛೇರಿಗೆ ಡಸ್ಟರ್ ಕಾರಿನಲ್ಲಿ ಬಂದ ಕಿರಾತಕರು ತಲವಾರು ಹಿಡಿದು ಬಂದಿದ್ದಾರೆ. ಬಳಿಕ ಬಸ್ ಮಾಲಕನ ಕಛೇರಿಗೆ ನುಗ್ಗಿ ತಲವಾರು ತೋರಿಸಿ ಬೆದರಿಸಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಬಸ್ ಮಾಲಕ […]
ಉಡುಪಿ :ಹಾಡಹಗಲೇ ಬಸ್ ಮಾಲಕನಿಗೆ ತಲವಾರು ತೋರಿಸಿ ಬೆದರಿಕೆ.! Read More »
ಕರಾವಳಿ









