ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಾಲಯದ ಮಾಹಿತಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಶ್ರೀ ಕ್ಷೇತ್ರ ಕಬ್ಬಾಳು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ರಮಣಿಯವಾದ ಬೆಟ್ಟಗಳ ನಡುವೆ ಶ್ರೀಕಬ್ಬಾಳಮ್ಮ ಪ್ರಸಿದ್ಧ ದೇಗುಲ ಕ್ಷೇತ್ರ ಕಾಣಬಹುದಾಗಿದೆ. ಸರ್ವರ ಕಷ್ಟಗಳನ್ನು ಬಗೆಹರಿಸಿ ಸದಾ ಭಕ್ತರ ಪಾಲಿಗೆ ಚೈತನ್ಯದಾಯಕವಾದ ಮಹಾಶಕ್ತಿ ಇಲ್ಲಿ ನೆಲೆಸಿರುವವಳು. ಗುಡ್ಡಗಾಡು ಹೊಂದಿರುವ ಕ್ಷೇತ್ರ ಚಾರಣಿಗರನ್ನು ಆಕರ್ಷಿಸುತ್ತದೆ. ಹಿಂದಿನ ಕಾಲದಲ್ಲಿ ಬ್ರಿಟಿಷರು ಈ ಸ್ಥಳದಲ್ಲಿ ಬೆಟ್ಟದಿಂದ ನೂಕುವ ಶಿಕ್ಷೆಯನ್ನು ನೀಡುತ್ತಿದ್ದರು. ಇಲ್ಲಿ ಶಿಕ್ಷೆಯಿಂದ ಪಾರಾಗಲು ಸಾಧ್ಯವಾಗುತ್ತಿರಲಿಲ್ಲ ಆದರೆ ಅಪಾರ ದೈವಭಕ್ತಿ ಹೊಂದಿರುವ […]

ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಾಲಯದ ಮಾಹಿತಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು