ಉತ್ತಮ ಆರೋಗ್ಯಕ್ಕೆ ಹಲಸಿನ ಹಣ್ಣು ಬೆಸ್ಟ್
(ನ್ಯೂಸ್ ಕಡಬ) newskadaba.com ಜು.04: ಹಲಸಿನ ಹಣ್ಣು ಎಂದಾಗ ಅದರ ಸಿಹಿಗೆ ಬಾಯಲ್ಲಿ ನೀರು ಬರುತ್ತೆ, ಈಗಷ್ಟೇ ಅಲ್ಪ ಮಳೆ ಶುರುವಾಗಿದೆ. ಇತ್ತ ಹಲಸಿನ ಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಸಕತ್ ರುಚಿ ಕೊಡುವಂತಹ ಈ ಹಲಸಿನ ಹಣ್ಣು ಈಗ ಮಾರುಕಟ್ಟೆಯಲ್ಲಿ ಎಲ್ಲಂದ್ರಲ್ಲಿ ಕಾಣ ಸಿಗುತ್ತೆ. ಹಣ್ಣಿನ ತೊಳೆಗಿರುವ ರೇಟ್ ಅಂತೂ ಕೇಳೊದೆ ಬೇಡ. ಹಾಗಿದ್ರೆ ಈ ಹಣ್ಣಿನಲ್ಲಿರು ಆರೋಗ್ಯ ಸಂಗತಿಗಳೇನು ಅಂತ ತಿಳ್ಕೋ ಬೇಕಾ ಹಾಗಿದ್ರೆ ಈ ಸ್ಟೋರಿ ನಿಮಗಾಗಿ. . . . ಮಳೆಗಾಲ, ಚಳಿಗಾಲ […]
ಉತ್ತಮ ಆರೋಗ್ಯಕ್ಕೆ ಹಲಸಿನ ಹಣ್ಣು ಬೆಸ್ಟ್ Read More »
ಆರೋಗ್ಯ ಮಾಹಿತಿ
