ಐಪಿಎಲ್ 2018: ಕೊಲ್ಕತ್ತ ಹಾಗು ಡೆಲ್ಲಿ ನಡುವೆ ಇಂದು ಮುಖಾಮುಖಿ
(ನ್ಯೂಸ್ ಕಡಬ) newskadaba.com ಎ.16. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 11ನೇ ಆವೃತಿಯ ಇಂದಿನ ಪಂದ್ಯವು ಕೊಲ್ಕತ್ತ ನೈಟ್ ರೈಡರ್ಸ್ ( ಕೆ. ಕೆ. ಆರ್.) ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ( ಡಿ. ಡಿ.) ತಂಡಗಳ ನಡುವೆ ನಡೆಯಲಿದೆ. ಐಪಿಎಲ್ 2018ನ 13ನೇ ಪಂದ್ಯ ಇದಾಗಿದ್ದು, ರಾತ್ರಿ 8-00 ಗಂಟೆಗೆ ಸರಿಯಾಗಿ ಪಂದ್ಯ ಪ್ರಾರಂಭವಾಗಲಿದೆ. ಇಂದಿನ ಪಂದ್ಯವು ಕೊಲ್ಕತ್ತದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ. ಕಳೆದ ಪಂದ್ಯದಲ್ಲಿ ಡಿ. ಡಿ. ತಂಡವು ಮುಂಬೈ ಇಂಡಿಯನ್ಸ್ ವಿರುದ್ದ ಗೆಲುವನ್ನು […]
ಐಪಿಎಲ್ 2018: ಕೊಲ್ಕತ್ತ ಹಾಗು ಡೆಲ್ಲಿ ನಡುವೆ ಇಂದು ಮುಖಾಮುಖಿ Read More »
ಕ್ರೀಡಾ ನ್ಯೂಸ್
