iPhone 14 Pro ಸ್ಟಾಕ್ ಖಾಲಿ ➤ ಆಪಲ್ ಜೊತೆ ಮಾತನಾಡಿದ ಕೇಂದ್ರ ಸಚಿವ!
(ನ್ಯೂಸ್ ಕಡಬ) newskadaba.com ಅ.28: ದೆಹಲಿ ಪ್ರಮುಖ ಸ್ಟೋರ್‌ಗಳಲ್ಲಿ ಆಪಲ್ ಸಂಸ್ಥೆಯ ಇತ್ತೀಚಿನ ಐಫೋನ್ 14 ಪ್ರೋ ಸ್ಟಾಕ್ ಖಾಲಿಯಾಗುತ್ತಿದೆ ಎನ್ನುವ ವರದಿಗಳ ಕುರಿತು ಆಪಲ್ ಕಂಪನಿಯ ಜೊತೆ ಮಾತನಾಡಿರುವುದಾಗಿ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಐಫೋನ್ 14 ಪ್ರೊಗೆ ಬೇಡಿಕೆ ಹೆಚ್ಚುತ್ತಿದೆ ಮತ್ತು ಆಪಲ್ ಪೂರೈಕೆ ನಿರ್ಬಂಧಗಳನ್ನು ಪರಿಹರಿಸುವಲ್ಲಿ ಶ್ರಮವಹಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. “ನಾನು ಆಪಲ್‌ನೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಭಾರತದ ಉತ್ಪಾದನೆಯೊಂದಿಗೆ ಐಫೋನ್ 14 ಬೇಡಿಕೆಯನ್ನು ಪೂರೈಸುತ್ತದ್ದೇವೆ. […]
iPhone 14 Pro ಸ್ಟಾಕ್ ಖಾಲಿ ➤ ಆಪಲ್ ಜೊತೆ ಮಾತನಾಡಿದ ಕೇಂದ್ರ ಸಚಿವ! Read More »
ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್
