ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಇಲ್ಲಿದೆ ಕೆಲವು ಪರಿಣಾಮಕಾರಿ ಮನೆಮದ್ದುಗಳು..!
(ನ್ಯೂಸ್ ಕಡಬ) newskadaba.com ಅ.26. ಇಂದಿನ ಆಹಾರ ಪದ್ದತಿಯಿಂದಾಗಿ ಪ್ರತಿಯೊಬ್ಬರಲ್ಲೂ ಹೊಟ್ಟೆಯ ಬೊಜ್ಜು ಇರುವುದು ಸರ್ವೇ ಸಾಮಾನ್ಯವಾಗಿದೆ. ಆದರೂ ಪುರುಷರಿಗಿಂತ ವಿವಾಹಿತ ಮಹಿಳೆಯರಲ್ಲಿ ಹೊಟ್ಟೆಯ ಬೊಜ್ಜಿನ ಪ್ರಮಾಣ ಅಧಿಕವಾಗಿದೆ. ಸುಮಾರು 98% ರಷ್ಟು ಮಹಿಳೆಯರಿಗೆ ಹೆರಿಗೆ ನಂತರ ಹೊಟ್ಟೆ ಬೊಜ್ಜು ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಅವಿವಾಹಿತ ಯುವತಿಯರಲ್ಲೂ ಹೊಟ್ಟೆಯ ಬೊಜ್ಜು ಕಂಡುಬರುತ್ತಿದೆ. ಅಷ್ಟೇ ಏಕೆ ಇತ್ತೀಚೆಗಂತೂ ಮಕ್ಕಳಲ್ಲಿ ಬೊಜ್ಜು ಸಾಮಾನ್ಯವಾಗಿದೆ. ಒಂದು ಅಂದಾಜಿನ ಪ್ರಕಾರ ಒಟ್ಟು ಜನಸಂಖ್ಯೆಯ ಸುಮಾರು 82% ರಷ್ಟು ಜನರಿಗೆ ಹೊಟ್ಟೆಯ ಬೊಜ್ಜು ಇದ್ದೇ […]
ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಇಲ್ಲಿದೆ ಕೆಲವು ಪರಿಣಾಮಕಾರಿ ಮನೆಮದ್ದುಗಳು..! Read More »
ಆರೋಗ್ಯ ಮಾಹಿತಿ
