ದುಷ್ಕರ್ಮಿಗಳ ಗುಂಡಿಗೆ ಗೃಹಿಣಿ ಬಲಿ ►2 ವರ್ಷದ ಮಗುವಿನ ಮುಂದೆ ಕೊಲೆಯಾದ ತಾಯಿ..!!!
(ನ್ಯೂಸ್ ಕಡಬ) newskadaba.com ನವದೆಹಲಿ, ಅ.25. ಮಹಿಳೆಯೊಬ್ಬರು ತನ್ನ ಪತಿ, ಹಾಗೂ 2 ವರ್ಷದ ಮಗುವಿನ ಮುಂದೆಯೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಘಟನೆ ಪಶ್ಚಿಮ ದೆಹಲಿ ರೋಹಿಣಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ. ಪ್ರಿಯಾ ಮೆಹ್ರಾ (30) ಕೊಲೆಯಾದ ಗೃಹಿಣಿ. ಬುಧವಾರ ನಸುಕಿನ ಜಾವ 4 ಗಂಟೆಗೆ ಗುರುದ್ವಾರದಿಂದ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗುರುದ್ವಾರದಿಂದ ರೋಹಿಣಿಯಲ್ಲಿರುವ ತಮ್ಮ ಮನೆಗೆ ಪತಿ ಪಂಕಜ್ ಜೊತೆ ಮಾರುತಿ ರಿಟ್ಜ್ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ವೇಗವಾಗಿ ಬಂದು […]
ದುಷ್ಕರ್ಮಿಗಳ ಗುಂಡಿಗೆ ಗೃಹಿಣಿ ಬಲಿ ►2 ವರ್ಷದ ಮಗುವಿನ ಮುಂದೆ ಕೊಲೆಯಾದ ತಾಯಿ..!!! Read More »
ರಾಷ್ಟ್ರೀಯ ನ್ಯೂಸ್





