ಏಷ್ಯಾಕಪ್ಗೆ 6 ತಂಡಗಳು ಪ್ರಕಟ
(ನ್ಯೂಸ್ ಕಡಬ) newskadaba.com, ಆ.26: ಏಷ್ಯಾಕಪ್ ಟಿ20 ಟೂರ್ನಿಯು ಸೆ.9ರಿಂದ ಆರಂಭವಾಗಲಿದೆ. ಈ ಪಂದ್ಯ ಯುಎಇನಲ್ಲಿ ನಡೆಯಲಿದ್ದು, ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳ ಪೈಕಿ 6 ಟೀಂಗಳ ಫೋಷಣೆಯಾಗಿದೆ. ಅದರಂತೆ ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಒಮಾನ್ ತಂಡಗಳಲ್ಲಿರುವ ಆಟಗಾರರು ಯಾರೆಲ್ಲಾ ಎಂದು ತಿಳಿಯೋಣ. ಅಫ್ಘಾನಿಸ್ತಾನ್ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಝ್ಮತುಲ್ಲಾ ಒಮರ್ಝಾಹಿ, ಕರೀಂ ಜನತ್, ಮೊಹಮ್ಮದ್ […]
ಏಷ್ಯಾಕಪ್ಗೆ 6 ತಂಡಗಳು ಪ್ರಕಟ Read More »
ಕ್ರೀಡಾ ನ್ಯೂಸ್
