ಸವಣೂರು ಚಂದ್ರನಾಥ ಬಸದಿಯ 17ನೇ ವಾರ್ಷಿಕೋತ್ಸವ
(ನ್ಯೂಸ್ ಕಡಬ) newskadaba.com ಸವಣೂರು,ಎ.4. ಇಲ್ಲಿನ ಅತಿಶಯ ಕ್ಷೇತ್ರ ಪುಷ್ಪಪುರ ಪುದುಬೆಟ್ಟು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ಪಂಚ ಕಲ್ಯಾಣಪೂರ್ವಕ ಪ್ರತಿಷ್ಠಾ ಮಹೋತ್ಸವದ 17ನೇ ವಾರ್ಷಿಕೋತ್ಸವವು ಶಿವಮೊಗ್ಗದ ಶ್ರೀ ಹೊಂಬುಜ ಅತಿಶಯ ಕ್ಷೇತ್ರದ ಶ್ರೀ ಮದ್ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಎ.4 ರಂದು ನಡೆಯಿತು. ಎ.4ರಂದು ಬೆಳಿಗ್ಗೆ ತೋರಣ ಮುಹೂರ್ತ, ವಿಮಾನ ಶುದ್ದಿ, ಮಂತ್ರನ್ಯಾಸ, ತಿಲಕನ್ಯಾಸ, ಭಗವಾನ್ ಚಂದ್ರನಾಥ ಸ್ವಾಮಿಯ ಕಲಾರೋಪಣೆ, ಮಧ್ಯಾಹ್ನ ಮಕ್ಕಳ ಬಸದಿಯ ಭಗವಾನ್ ಶ್ರೀ ಪಾಶ್ವನಾಥ ಸ್ವಾಮಿಗೆ ಪಂಚಾಮೃತ […]
ಸವಣೂರು ಚಂದ್ರನಾಥ ಬಸದಿಯ 17ನೇ ವಾರ್ಷಿಕೋತ್ಸವ Read More »
ಕರಾವಳಿ
