ಮಹಾಮಾರಿ ಕೊರೊನಾಗೆ ಪಡುಬಿದ್ರಿ ವ್ಯಕ್ತಿ ಬಲಿ ➤ ಅಬುಧಾಬಿಯಲ್ಲಿ ಅಂತ್ಯಕ್ರಿಯೆ
(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಮೇ.26., ಕಳೆದ 8 ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಹೆಜಮಾಡಿಯ 44ರ ಹರೆಯದ ವ್ಯಕ್ತಿಯೊಬ್ಬರಿಗೆ ಕೋವಿಡ್ ಕಾಯಿಲೆ ಉಲ್ಬಣಿಸಿ ಭಾನುವಾರ ಮೃತಪಟ್ಟಿದ್ದಾರೆ. ಹೆಜಮಾಡಿ ಬ್ರಹ್ಮಸ್ಥಾನ ಬಳಿಯ ಇವರು ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದರು. ವಿಶ್ವದಾದ್ಯಂತ ಕೋವಿಡ್ ಉಲ್ಬಣಿಸಿದ ಪರಿಣಾಮವಾಗಿ ಅವರು ಊರಿಗೆ ಬರಲಾಗಲಿಲ್ಲ. ಉದ್ಯೋಗ ಮಾಡಿಕೊಂಡ ಸ್ಥಳದಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಸಂದರ್ಭ ನೆಗೆಟಿವ್ ಬಂದಿತ್ತು. ಮೂರನೇ ಬಾರಿಯ ಪರೀಕ್ಷೆ ವೇಳೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಶೇಖ್ ಖಲೀಫಾ […]
ಮಹಾಮಾರಿ ಕೊರೊನಾಗೆ ಪಡುಬಿದ್ರಿ ವ್ಯಕ್ತಿ ಬಲಿ ➤ ಅಬುಧಾಬಿಯಲ್ಲಿ ಅಂತ್ಯಕ್ರಿಯೆ Read More »
ಕರಾವಳಿ
