ಅಶ್ವತ್ಥವೃಕ್ಷದಿಂದ ವ್ಯಾಜ್ಯಗಳಿಗೆ ಇತಿಶ್ರೀ ಮತ್ತು ದಿನ ಭವಿಷ್ಯ ನೋಡಿ. ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

ಅಶ್ವತ್ಥ ವೃಕ್ಷವನ್ನು ಪ್ರತಿದಿನ ಪ್ರದಕ್ಷಿಣೆ ಹಾಕುವುದರಿಂದ ನಿಮ್ಮ ಬಹುದಿನದ ವ್ಯಾಜ್ಯಗಳು ಪರಿಹಾರವಾಗುತ್ತದೆ. ಅಶ್ವತ್ಥ ವೃಕ್ಷದಲ್ಲಿ ಪೂರ್ವಜರು ನೆಲೆಸಿರುತ್ತಾರೆ ಎಂಬ ಪ್ರಬಲವಾದ ನಂಬಿಕೆಯಿದೆ ಅವರ ಆಶೀರ್ವಾದದಿಂದ ನಿಮ್ಮ ಜಾಗ ಜಮೀನುಗಳಲ್ಲಿನ ತಂಟೆ ತಕರಾರುಗಳು ಪರಿಹಾರ ಗೊಂಡು ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, […]

ಅಶ್ವತ್ಥವೃಕ್ಷದಿಂದ ವ್ಯಾಜ್ಯಗಳಿಗೆ ಇತಿಶ್ರೀ ಮತ್ತು ದಿನ ಭವಿಷ್ಯ ನೋಡಿ. ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ Read More »

ಭವಿಷ್ಯ, ಲೈಫ್‍ಸ್ಟೈಲ್