ಅಸಹಜ ಲೈಂಗಿಕ ಕ್ರಿಯೆಗೆ ಪತ್ನಿ ಒತ್ತಾಯ – ಕೋರ್ಟ್ ಮೊರೆ ಹೋದ ಪತಿ..!
(ನ್ಯೂಸ್ ಕಡಬ) newskadaba.com ಅ.24. ಅಶ್ಲೀಲ ವೀಡಿಯೋ ನೋಡಿ ಅದೇ ರೀತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯ ಮಾಡಿದ ಪತ್ನಿಗೆ ಪತಿಯೋರ್ವ ವಿಚ್ಛೇದನ ನೀಡಿರುವ ಕುರಿತು ಪಂಜಾಬ್ ನಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಸೆಕ್ಸಿ ವಿಡಿಯೋ ನೋಡುವ ಚಟಕ್ಕೆ ಬಿದ್ದಿರುವ ಪತ್ನಿಯ ಲೈಂಗಿಕ ಒತ್ತಾಯಕ್ಕೆ ಬೇಸತ್ತು ಕೌಟುಂಬಿಕ ನ್ಯಾಯಾಲಯದ ಮೊರೆ ಹೋದ ಪತಿಗೆ ಅಲ್ಲಿ ನ್ಯಾಯಾಲಯವು ವಿಚ್ಛೇದನ ತೀರ್ಪು ನೀಡಿದ್ದು, ಇದರ ವಿರುದ್ಧ ಪತ್ನಿ ಪಂಜಾಬ್-ಹರಿಯಾಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾಳೆ. ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಇದೀಗ […]
ಅಸಹಜ ಲೈಂಗಿಕ ಕ್ರಿಯೆಗೆ ಪತ್ನಿ ಒತ್ತಾಯ – ಕೋರ್ಟ್ ಮೊರೆ ಹೋದ ಪತಿ..! Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
