ಖ್ಯಾತ ಖಳನಾಯಕ ಫಿಶ್ ವೆಂಕಟ್ ಇನ್ನಿಲ್ಲ
(ನ್ಯೂಸ್ ಕಡಬ) newskadaba.com ಜು.19: ತೆಲುಗು ಸಿನಿಮಾಗಳಲ್ಲಿ ಖಳನಾಯಕ, ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ನಟ ಫಿಶ್ ವೆಂಕಟ್ ಶುಕ್ರವಾರ (ಜುಲೈ 18) ನಿಧನರಾಗಿದ್ದಾರೆ. ನಟ ಫಿಶ್ ವೆಂಕಟ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಫಿಶ್ ವೆಂಕಟ್ ಕೆಲವು ತಿಂಗಳುಗಳಿಂದ ನಟನ ಆರೋಗ್ಯ ಹದಗೆಟ್ಟಿತ್ತು. ಇದೇ ಕಾರಣದಿಂದ ಫಿಶ್ ವೆಂಕಟ್ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಫಿಶ್ ವೆಂಕಟ್, ಕಾಯಿಲೆ ಉಲ್ಬಣಗೊಂಡು ಎರಡೂ ಮೂತ್ರಪಿಂಡಗಳು ಹಾಳಾದ ಕಾರಣ ಕಳೆದ ಕೆಲವು ಕಾಲದಿಂದ ಡಯಾಲಿಸಿಸ್ ಚಿಕಿತ್ಸೆಗೆ […]
ಖ್ಯಾತ ಖಳನಾಯಕ ಫಿಶ್ ವೆಂಕಟ್ ಇನ್ನಿಲ್ಲ Read More »
ಸಿನಿಮಾ
