ಬಂಟ್ವಾಳ: ನೀರು ಪಾಲಾದ ಐವರು ವಿದ್ಯಾರ್ಥಿಗಳು ► ನಾಲ್ವರ ಮೃತದೇಹ ಪತ್ತೆ
(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.7. ಫಲ್ಗುಣಿ ನದಿಯಲ್ಲಿ ಆಟವಾಡಲು ತೆರಳಿ ನೀರುಪಾಲಾಗಿದ್ದ ಐವರು ಬಾಲಕರ ಪೈಕಿ, ನಾಲ್ವರ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಸೋಮವಾರ ಕನಕ ಜಯಂತಿ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಐವರು ಒಟ್ಟು ಸೇರಿ ಸಮೀಪದ ಫಲ್ಗುಣಿ ನದಿಗೆ ಆಟಕ್ಕೆಂದು ತೆರಳಿದ್ದ ಅಸ್ಲಾಮ್, ರಮೀಜ್, ಅಜ್ಮಲ್, ಮುಭಾಶಿರ್, ಸಮಾದ್ ಎಂಬವರು ನೀರು ಪಾಲಾದ ಬಾಲಕರು. ಇವರ ಪೈಕಿ ಅಸ್ಲಾಮ್, ರಮೀಜ್, ಅಜ್ಮಲ್, ಸಮಾದ್ ಮೃತದೇಹ ಪತ್ತೆಯಾಗಿದ್ದು, ಮುಭಾಶಿರ್ ನ ಶವದ ಶೋಧ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ […]
ಬಂಟ್ವಾಳ: ನೀರು ಪಾಲಾದ ಐವರು ವಿದ್ಯಾರ್ಥಿಗಳು ► ನಾಲ್ವರ ಮೃತದೇಹ ಪತ್ತೆ Read More »
ಕರಾವಳಿ
