ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದೇರುಗಳ ಗರಡಿ
(ನ್ಯೂಸ್ ಕಡಬ) newskadaba.com ಎಣ್ಮೂರು, ಮಾ.29. ಸುಮಾರು 5 ಶತಮಾನಗಳ ಇತಹಾಸವಿರುವ ಎಣ್ಮೂರು ನಾಗಬ್ರಹ್ಮ ಆದಿ ಬೈದ್ಯರುಗಳ ಗರಡಿಯ ನೇಮೋತ್ಸವವು ಪೂರ್ವಪದ್ಧತಿ ಪ್ರಕಾರ ಪ್ರತಿ ವರ್ಷದಂತೆ ಈ ವರ್ಷವು ಸುಗ್ಗಿಯ ಪುವ್ವೆ (ಹೂವೆ) ಯಂದು ತಾ. 30-03-2018 ಶುಕ್ರವಾರದಂದು ನಡೆಯಲಿದೆ. ಅಜಿಪತ್ತಾಜಿ ಗರಡಿ ಮುಪ್ಪತ್ತ ಮೂಜಿ ತಾವು ಮೇಲಾಯಿ ಗರಡಿ ಎಣ್ಮೂರು ಗರಡಿ (ಆರುವತ್ತಾರು ಗರಡಿ ಮೂವತ್ತ ಮೂರು ಕಡೆ ನೆಲೆ ಊರಿದ ) ಎಂಬ ನುಡಿಗಟ್ಟಿನಂತೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ನೆಲೆಯೂರಿದ ಆದಿ ಸ್ಥಳ – […]
ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದೇರುಗಳ ಗರಡಿ Read More »
ಕರಾವಳಿ
