ಘನೀಕೃತ ಕೆರೆಗೆ ಬಿದ್ದು 3 ಮಕ್ಕಳು ಮೃತ್ಯು..!
(ನ್ಯೂಸ್ ಕಡಬ) newskadaba.com ಲಂಡನ್, ಡಿ. 17. ಇಂಗ್ಲೆಂಡಿನ ಬರ್ಮಿಂಗ್ಹಾಮ್ ಬಳಿ ಹಿಮದಿಂದ ಹೆಪ್ಪುಗಟ್ಟಿದ ಸರೋವರಕ್ಕೆ ಕಾಲುಜಾರಿ ಬಿದ್ದ ಮೂವರು ಬಾಲಕರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ. ಬಾಬ್ಸ್ ಮಿಲ್ಕ್ ಪಾರ್ಕ್ ಬಳಿ ಈ ಘಟನೆ ನಡೆದಿದೆ ಎಂದು ವೆಸ್ ಟ್ ಮಿಡ್ ಲ್ಯಾಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಘನೀಕೃತ ಕೆರೆಗೆ ಬಿದ್ದು 3 ಮಕ್ಕಳು ಮೃತ್ಯು..! Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್