ಕಪ್ಪು ಒಣದ್ರಾಕ್ಷಿಯಲ್ಲಿದೆ ಹಲವಾರು ಆರೋಗ್ಯ ಪ್ರಯೋಜನ…

(ನ್ಯೂಸ್‌ ಕಡಬ) newskadaba.com, ಆ.15: ಕಪ್ಪು ಒಣದ್ರಾಕ್ಷಿ ಅನೇಕ ಗುಣಗಳಿಂದ ಸಮೃದ್ದವಾಗಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣ ಹಾಗೂ ಮೆಗ್ನಿಶಿಯಂಗಳನ್ನು ಹೊಂದಿದೆ. ಕಪ್ಪು ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕಪ್ಪು ದ್ರಾಕ್ಷಿ ಸೇವನೆ ಚರ್ಮಕ್ಕೆ ಉತ್ತಮವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮದ ಸೋಂಕನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆ ಇರುವವರು ಒಣ ಕಪ್ಪುದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ. ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಮೆಗ್ನಿಶಿಯಂನಂತ ಅಂಶಗಳು ಉತ್ತಮವಾಗಿದ್ದು, ಇದು ಮೂಳೆಗಳನ್ನು […]

ಕಪ್ಪು ಒಣದ್ರಾಕ್ಷಿಯಲ್ಲಿದೆ ಹಲವಾರು ಆರೋಗ್ಯ ಪ್ರಯೋಜನ… Read More »

ಆರೋಗ್ಯ ಮಾಹಿತಿ