ಧ್ರುವ್ ಜುರೆಲ್ಗೆ ಸಿಕ್ಕಿತು ನಾಯಕನ ಪಟ್ಟ..!
(ನ್ಯೂಸ್ ಕಡಬ) newskadaba.com, ಆ.08: ಟೀಂ ಇಂಡಿಯಾ ಆಟಗಾರ ಧ್ರುವ್ ಜುರೆಲ್ ಅವರನ್ನು ದುಲೀಪ್ ಟ್ರೋಫಿಯಲ್ಲಿ ಕೇಂದ್ರ ವಲಯದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ದುಲೀಪ್ ಟ್ರೋಫಿ ಆ.28ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. 24 ವರ್ಷದ ಧ್ರುವ್ ಜುರೆಲ್, ಈವರೆಗೆ ಭಾರತ ತಂಡದ ಪರ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ ಅವರು 1 ಅರ್ಧಶತಕದೊಂದಿಗೆ 255 ರನ್ ಗಳಿಸಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆದ ಓವಲ್ ಟೆಸ್ಟ್ನಲ್ಲಿ ಧ್ರುವ್ ಜುರೆಲ್ ಆಡಿದ್ದರು. ಗಾಯಗೊಂಡ ರಿಷಭ್ ಪಂತ್ ಬದಲಿಗೆ ಅವರು ಆಡುವ […]
ಧ್ರುವ್ ಜುರೆಲ್ಗೆ ಸಿಕ್ಕಿತು ನಾಯಕನ ಪಟ್ಟ..! Read More »
ಕ್ರೀಡಾ ನ್ಯೂಸ್
