ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಂಚಕಾರ !
(ನ್ಯೂಸ್ ಕಡಬ) newskadaba.com ಜು.01: ಬೆಳಗ್ಗೆ ಬೆಳಗ್ಗೆ ಪೇಪರ್ ಓದಿಕೊಂಡು ಜೊತೆ ಬಿಸಿ ಬಿಸಿ ಕಾಫಿ, ತಿಂಡಿ ತಿಂದ ಮೇಲೆ ಇನ್ನೊಂದು ಕಪ್ ಕಾಫಿ, ಆಫೀಸ್ ನಲ್ಲಿ ಸಹೋದ್ಯೋಗಿಗಳ ಜೊತೆ ಮತ್ತೊಂದು ಕಪ್ ಕಾಫಿ, ಸಂಜೆ ಇನ್ನೊಂದು ಕಪ್ ಕಾಫಿ, ಹೀಗೆ ನಾವು ಪ್ರತಿನಿತ್ಯ ಸುಮಾರು ನಾಲ್ಕರಿಂದ ಐದು ಕಪ್ ಕಾಫಿ ಕುಡಿಯುತ್ತೇವೆ. ಕಾಫಿ ಕುಡಿಯುವುದರಿಂದ ತಕ್ಷಣಕ್ಕೆ ತಲೆಬಿಸಿ ಕಡಿಮೆಯಾಗಿ ಒಂದು ರಿಲೀಫ್ ಸಿಗುತ್ತೆ. ಆದರೆ ಧೀರ್ಘಾವಧಿಯಲ್ಲಿ ಅದರ ಕೆಟ್ಟ ಪರಿಣಾಮ ದೇಹದ ಮೇಲೆ ಬೀರುತ್ತದೆ. ದಿನದಲ್ಲಿ […]
ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಂಚಕಾರ ! Read More »
ಲೈಫ್ಸ್ಟೈಲ್
