ಸವಣೂರು ಅಂಚೆ ಪಾಲಕ ದಾಮೋದರ ಕೋಡಂದೂರು ನಿಧನ 

newskadaba.com ಸವಣೂರು : ಅಂಚೆ ಇಲಾಖೆಯ ಸವಣೂರು ಶಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಾರ್ವಾಕ ಗ್ರಾಮದ ಕೊಡಂದೂರು ದಾಮೋದರ (44) ರವಿವಾರ ಹೃದಯಾಘಾತದಿಂದ ನಿಧನರಾದರು. ಶನಿವಾರ ಎಂದಿನಂತೆ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ, ಮನೆಗೆ ಬಂದ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ರವಿವಾರ ಬೆಳಿಗ್ಗೆ ಎದ್ದೇಳದೇ ಇದ್ದಾಗ ಮನೆಯವರು ಎಬ್ಬಿಸಲು ಪ್ರಯತ್ನಿದ್ದು, ಈ ವೇಳೆ ದಾಮೋದರ್ ಮೃತಪಟ್ಟಿರುವುದಾಗಿ ಮೃತರ ಸಹೋದರ ರಾಘವ ಕಡಬ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೃತರು ತಾಯಿ, ಪತ್ನಿ, […]

ಸವಣೂರು ಅಂಚೆ ಪಾಲಕ ದಾಮೋದರ ಕೋಡಂದೂರು ನಿಧನ  Read More »

ಕರಾವಳಿ