crime news

ಮಂಗಳೂರು: ಪತ್ನಿಯನ್ನು ಕತ್ತಿಯಿಂದ ಕಡಿದು ಪೊಲೀಸರಿಗೆ ಶರಣಾದ ಪತಿ!!

(ನ್ಯೂಸ್ ಕಡಬ) newskadaba.com ಮಂಗಳೂರು, ಆ .19, ಪತ್ನಿಯ ಶೀಲ ಶಂಕಿಸಿದ ಪತಿ ಮಹಾಶಯನೊಬ್ಬ ಆಕೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳೂರಿನಲ್ಲಿ ನಡೆದಿದೆ.  ಕೊಟ್ಟಾರ ಚೌಕಿಯ ಜೆ. ಬಿ. ಲೋಬೊ ರಸ್ತೆಯಲ್ಲಿ  ವಾಸವಿದ್ದ ಬ್ಲೋಸಮ್ ಲೋಬೋ (31) ಕೊಲೆಯಾದ ಮಹಿಳೆಯಾಗಿದ್ದು, ಗಂಡ ವಿಲಿಯಮ್ ಲೋಬೋ (35) ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬ್ಲೋಸಮ್ ಹಾಗೂ ಗಂಡ ವಿಲಿಯಂ ಲೋಬೊ ಮಧ್ಯೆ ಜಗಳ ಆರಂಭವಾಗಿದ್ದು, ಬಳಿಕ ಗಂಡ ಹೆಂಡತಿಯನ್ನು ಕೊಲೆ ಮಾಡಿ […]

ಮಂಗಳೂರು: ಪತ್ನಿಯನ್ನು ಕತ್ತಿಯಿಂದ ಕಡಿದು ಪೊಲೀಸರಿಗೆ ಶರಣಾದ ಪತಿ!! Read More »

ಕರಾವಳಿ

ಮುಂಬೈ: ಸ್ವಂತ ಮಗನನ್ನೇ ಉಸಿರುಗಟ್ಟಿ ಕೊಂದ ತಾಯಿ…!!!

(ನ್ಯೂಸ್ ಕಡಬ) newskadaba.com ಮುಂಬೈ, ಆ .18, ಮಗನ ದೌರ್ಜನ್ಯದಿಂದ ಬೇಸತ್ತ ತಾಯಿಯೊಬ್ಬಳು ಸೊಸೆಯನ್ನು ಕಾಪಾಡುವ ಸಲುವಾಗಿ ತನ್ನ ಸ್ವಂತ ಮಗನನ್ನೇ ಉಸಿರುಗಟ್ಟಿ ಸಾಯಿಸಿದ ಘಟನೆ ನಗರದ ಮಂಖುರ್ಡ್ ಪ್ರದೇಶದಿಂದ ವರದಿಯಾಗಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗನನ್ನು ಕೊಂದು ಮಹಿಳೆ ಅನ್ವರಿ ಇದ್ರೀಸಿ ಆತನ ಕಳೇಬರದೊಂದಿಗೆ ಇಡೀ ರಾತ್ರಿ ಕಳೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ತಾಯಿಯ ಕೈಯಿಂದಲೇ ಕೊಲೆಗೀಡಾದ ನದೀಂ ನೈಮ್ (25) ತನ್ನ ಪತ್ನಿ, ತಾಯಿ, ಇಬ್ಬರು ಹಿರಿಯ ಸೋದರರು ಮತ್ತವರ ಪತ್ನಿಯಂದಿರ

ಮುಂಬೈ: ಸ್ವಂತ ಮಗನನ್ನೇ ಉಸಿರುಗಟ್ಟಿ ಕೊಂದ ತಾಯಿ…!!! Read More »

ಕರಾವಳಿ
Scroll to Top