ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಟಾಪ್ 4 ಸಿಎನ್​ಜಿ ಕಾರುಗಳಿವು!

(ನ್ಯೂಸ್ ಕಡಬ) newskadaba.com ನ.01: ಟಾಟಾ ಮೋಟಾರ್ಸ್ ಕಂಪನಿಯು ಮಾರುಕಟ್ಟೆಯಲ್ಲಿ ಈಗಾಗಲೇ ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಸಿಎನ್​ಜಿ ವರ್ಷನ್ ಬಿಡುಗಡೆ ಮಾಡಲಾಗಿದ್ದು, ಇದೀಗ ಕಂಪನಿಯು ಆಲ್ಟ್ರೊಜ್ ಹ್ಯಾಚ್ ಬ್ಯಾಕ್ ಮಾದರಿಯಲ್ಲೂ ಸಿಎನ್​ಜಿ ವರ್ಷನ್ ಬಿಡುಗಡೆ ಮಾಡುತ್ತಿದೆ. ಐ-ಸಿಎನ್​ಜಿ ತಂತ್ರಜ್ಞಾನವು ಟಾಟಾ ಸಿಎನ್ ಜಿ ಕಾರುಗಳ ಪ್ರಮುಖ ಆಕರ್ಷಣೆಯಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್ ಜೊತೆಗೆ ಗರಿಷ್ಠ ಮೈಲೇಜ್ ಹಿಂದಿರುಗಿಸಲಿದೆ. ಆಲ್ಟ್ರೊಜ್ ಹೊಸ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಐ-ಸಿಎನ್​ಜಿ ಕಿಟ್ ಹೊಂದಿಲಿದ್ದು, ಇದು ಇತ್ತೀಚೆಗೆ […]

ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಟಾಪ್ 4 ಸಿಎನ್​ಜಿ ಕಾರುಗಳಿವು! Read More »

ತಂತ್ರಜ್ಞಾನ