ಕೊರಗಜ್ಜ ಹಿಂದೂ ಅಲ್ಲ ➤‌ ಕೊರಗಜ್ಜನಿಗೆ ನಟ ಚೇತನ್ ಅವಮಾನ

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಅ.19: ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ ಕಾಂತಾರ ಚಿತ್ರಕ್ಕೆ ನಟ ಚೇತನ್ ಅಹಿಂಸಾ ಮಾಡಿರುವ ಟ್ವೀಟ್ ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ವಿವಾದದ ಬೆನ್ನಲ್ಲೇ ನಟ ಚೇತನ್​ ಕೊರಗಜ್ಜ ಹಿಂದೂ ಧರ್ಮಕ್ಕೆ ಸೇರಿದಲ್ಲ ಎಂಬ ಹೇಳಿಕೆ ನೀಡುವುದರ ಮೂಲಕ ಕೊರಗಜ್ಜನಿಗೆ ಅವಮಾನಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಟ ಚೇತನ್​, ಕೊರಗಜ್ಜ ಹಿಂದೂ ಅಲ್ಲ, ಕೊರಗಜ್ಜ ಹಿಂದೂ ಧರ್ಮದ ಭಾಗವಲ್ಲ. ಕೊರಗಜ್ಜನನ್ನು ಹಿಂದೂ ಧರ್ಮದಿಂದ ಹೊರತೆಗೆಯಬೇಕು ಎಂಬ ಹೇಳಿಕೆ ನೀಡುವ […]

ಕೊರಗಜ್ಜ ಹಿಂದೂ ಅಲ್ಲ ➤‌ ಕೊರಗಜ್ಜನಿಗೆ ನಟ ಚೇತನ್ ಅವಮಾನ Read More »

ಕರಾವಳಿ, ಕರ್ನಾಟಕ, ಸಿನಿಮಾ