ಈ ಊರಲ್ಲಿ ಹಾವು ಇಲ್ಲ ಅಂದ್ರೆ ಮದುವೆನೇ ಆಗಲ್ಲ – ಏನಿದು ವಿಚಿತ್ರ…ಇಲ್ಲಿದೆ ಸ್ಟೋರಿ
(ನ್ಯೂಸ್ ಕಡಬ) newskadaba.com ಛತ್ತೀಸ್ಗಢ, ಜು. 24. ಛತ್ತೀಸ್‌ಗಢದ ಕೊರ್ಬಾದಲ್ಲಿರುವ ಸನ್ವಾರ ಬುಡಕಟ್ಟು ಜನಾಂಗದವರು ತಮ್ಮ ವಿವಾಹಗಳಲ್ಲಿ ವಿಚಿತ್ರ ಮತ್ತು ವಿಶಿಷ್ಟ ಸಂಪ್ರದಾಯವನ್ನು ಅನುಸರಿಸುತ್ತಾರೆ. ಹಾಗೆಯೇ ಇಲ್ಲಿನ ಜನರು ಹಾವುಗಳನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಒಂದುವೇಳೆ ವರನ ಮನೆಗೆ ವಧುವಿನ ಕಡೆಯವರು ಒಂಬತ್ತು ವಿವಿಧ ಜಾತಿಯ ಹಾವುಗಳನ್ನು ಕೊಂಡೊಯ್ಯಲು ವಿಫಲವಾದಲ್ಲಿ, ಆ ಮದುವೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಈ ಬುಡಕಟ್ಟು ಜನಾಂಗದಲ್ಲಿ ಹಾವನ್ನು ವರದಕ್ಷಿಣೆಯನ್ನಾಗಿ ನೀಡುವ ಪ್ರಾಚೀನ ಸಂಪ್ರದಾಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸ್ಥಳೀಯ ನಿವಾಸಿ, ಹಾವುಗಳು ಸಮುದಾಯದ ಅಂತರ್ಗತ […]
ಈ ಊರಲ್ಲಿ ಹಾವು ಇಲ್ಲ ಅಂದ್ರೆ ಮದುವೆನೇ ಆಗಲ್ಲ – ಏನಿದು ವಿಚಿತ್ರ…ಇಲ್ಲಿದೆ ಸ್ಟೋರಿ Read More »
ರಾಷ್ಟ್ರೀಯ ನ್ಯೂಸ್
