ಚಂಡಿಕಾಯಾಗ ಮಹತ್ವ ಮತ್ತು ಪ್ರಯೋಜನ
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ದುರ್ಗಾಸಪ್ತಶತಿ ಯಲ್ಲಿ ಏಳುನೂರು ಶ್ಲೋಕಗಳಿವೆ ಚೆರುವಿನ ಮೂಲಕ ಮಾಡುವ ಮಂತ್ರ ರೂಪದ ಯಜ್ಞವನ್ನು ಚಂಡಿಕಾಯಾಗ ಎಂದು ಕರೆಯುವುದುಂಟು. ಇದರಲ್ಲಿ ಮಹಾಲಕ್ಷ್ಮೀ, ಮಹಾಸರಸ್ವತಿ, ಮಹದುರ್ಗೆಯರನ್ನು ಸ್ತುತಿಸಿ ಆರಾಧಿಸಲಾಗುತ್ತದೆ. ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ, ಚಂಡ ಮುಂಡ, ರಕ್ತಬೀಜಾಸುರ ರಾಕ್ಷಸರನ್ನು ಶಕ್ತಿಯ ರೂಪದಿಂದ ಸಂಹಾರ ಮಾಡುತ್ತಾಳೆ. ಲೋಕಕಲ್ಯಾಣ ಹಾಗೂ ಲೋಕ ಸುಬಿಕ್ಷೆಗಾಗಿ ದೇವಿಯು ಅವತರಿಸುವಳು. ಹದಿನೆಂಟು ಕೈಗಳು ಪ್ರತಿಯೊಂದರಲ್ಲೂ ಒಂದೊಂದು ಬಗೆಯ ಅಸ್ತ್ರಗಳನ್ನು ಹಿಡಿದಿರುವ ದೇವಿಯಾಗಿದ್ದಾಳೆ. ಚಂಡಿಕಾಯಾಗದ ಮಹತ್ವ. […]
ಚಂಡಿಕಾಯಾಗ ಮಹತ್ವ ಮತ್ತು ಪ್ರಯೋಜನ Read More »
ವಿಶೇಷ ಲೇಖನಗಳು
