ಬೆಳಗ್ಗೆ ಎದ್ದು ಎಬಿಸಿ ಜ್ಯೂಸ್ ಕುಡಿಯೋ ಅಭ್ಯಾಸ ಮಾಡಿಕೊಳ್ಳಿ…
(ನ್ಯೂಸ್ ಕಡಬ) newskadaba.com, ಆ.07: ಎಬಿಸಿ ಜ್ಯೂಸ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಇದನ್ನು ಬೀಟ್ರೂಟ್, ಸೇಬು ಹಾಗೂ ಕ್ಯಾರೆಟ್ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಪ್ರತಿದಿನ ಇದನ್ನು ಕುಡಿಯುವುದರಿಂದ ದೇಹಕ್ಕೆ ವಿವಿಧ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಹಾಗಾಗಿ ಆರೋಗ್ಯ ತಜ್ಞರು ನಿಮ್ಮ ಆಹಾರದಲ್ಲಿ ಎಬಿಸಿ ಜ್ಯೂಸ್‌ನ್ನು ಶಿಫಾರಸು ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಎಬಿಸಿ ಜ್ಯೂಸ್ ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವ ಮಾಹಿತಿ ಇಲ್ಲಿದೆ. ಬೀಟ್ರೂಟ್ ಹಾಗೂ ಸೇಬು ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಕ್ಯಾರೆಟ್‌ನಲ್ಲಿರುವ […]
ಬೆಳಗ್ಗೆ ಎದ್ದು ಎಬಿಸಿ ಜ್ಯೂಸ್ ಕುಡಿಯೋ ಅಭ್ಯಾಸ ಮಾಡಿಕೊಳ್ಳಿ… Read More »
ಆರೋಗ್ಯ ಮಾಹಿತಿ
