ಐವಿಎಫ್ ಮೂಲಕ ಗರ್ಭಿಣಿಯಾದ ಅವಿವಾಹಿತ ನಟಿ ಭಾವನಾ ರಾಮಯ್ಯ..!
(ನ್ಯೂಸ್ ಕಡಬ) newskadaba.com ಜು.04: ಆಧುನಿಕ ಸಮಾಜದಲ್ಲಿ ಕುಟುಂಬದ ರೂಪುರೇಷೆಗಳು ಬದಲಾವಣೆಗೊಂಡಿವೆ. ಒಂಟಿ ಮಹಿಳೆಯರು, ಮಕ್ಕಳಾಗದವರು, ತಾಯ್ತನದ ಕನಸು ಸಾಕಾರಗೊಳಿಸಲು, ಐವಿಎಫ್ ಮತ್ತು ಕೃತಕ ಗರ್ಭಧಾರಣೆಯಂತಹ ಹಲವು ಮಾರ್ಗಗಳ ಮೂಲಕ ಮಗು ಪಡೆಯುವ ವಿಧಾನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ಹಿರಿಯ ನಟಿ 40 ವರ್ಷ ವಯಸ್ಸಿನ ಅವಿವಾಹಿತ ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ಗರ್ಭಿಣಿಯಾಗಿದ್ದು, ಅವಳಿ ಜವಳಿ ಮಕ್ಕಳನ್ನು ಹಡೆಯಲು ಮುಂದಾಗಿದ್ದಾರೆ. ಈ ಸಂತೋಷದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಅನೇಕರು ಅವಿವಾಹಿತ ಮಹಿಳೆಯರು ಜನ್ಮ […]
ಐವಿಎಫ್ ಮೂಲಕ ಗರ್ಭಿಣಿಯಾದ ಅವಿವಾಹಿತ ನಟಿ ಭಾವನಾ ರಾಮಯ್ಯ..! Read More »
ಸಿನಿಮಾ
