ಬೆಸ್ಟ್ ಟೀಚರ್ ಆಗಬೇಕೆಂದು ಬಯಸುವಿರಾ..??? ►ಹಾಗಾದರೆ ಈ ಲೇಖನ ಓದಿ..!!!

(ನ್ಯೂಸ್ ಕಡಬ) newskadaba.com ಕಡಬ,ಸೆ.22. ಮುಂದಿನ ಜನಾಂಗದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಇದು ಮಹತ್ವದ ಜವಾಬ್ದಾರಿಯುಳ್ಳ ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರಾಗಬೇಕೆಂದು ಬಯಸುವ ಪ್ರತಿಯೊಬ್ಬರೂ ಈ ಲೇಖನವನ್ನು ಓದಲೇ ಬೇಕು. ಯಾಕೆಂದರೆ ತಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಆರಂಭಿಸುವಲ್ಲಿ ಇದು ಸಹಕಾರಿಯಾಗಲಿದೆ. ಅತಿದೊಡ್ಡ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕ ವೃತ್ತಿಗೆ ಬೇಕಾದ ಪೂರ್ವ ಸಿದ್ಧತೆ ಮಾತ್ರ ಅತ್ಯಲ್ಪ. ಶಿಕ್ಷಕರು ತನ್ನ ವೃತ್ತಿ ಜೀವನದ ಆರಂಭದ ದಿನ ಉತ್ತಮ ಭಾವನೆ ಮೂಡಿಸುವುದರ ಜೊತೆಗೆ ಮಕ್ಕಳ ಜೊತೆ ಮಕ್ಕಳಾಗಿ […]

ಬೆಸ್ಟ್ ಟೀಚರ್ ಆಗಬೇಕೆಂದು ಬಯಸುವಿರಾ..??? ►ಹಾಗಾದರೆ ಈ ಲೇಖನ ಓದಿ..!!! Read More »

ವಿಶೇಷ ಲೇಖನಗಳು