‘ಅಮೃತ ಸಿರಿ’ ಯೋಜನೆಯಡಿ ಕೊಯ್ಲದ ಜಾನುವಾರು ತಳಿ ಸಂವರ್ಧನಾ ಕೇಂದ್ರದಲ್ಲಿ ಕರು ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13. “ಅಮೃತ ಸಿರಿ” ಯೋಜನೆಯಡಿ ಕೊಯ್ಲದ  ಜಾನುವಾರು ತಳಿ ಸಂವರ್ಧನಾ ಕೇಂದ್ರದಲ್ಲಿ ಲಭ್ಯವಿರುವ 75 ಹೆಣ್ಣು ಕರು ಹಾಗೂ ಗಡಸುಗಳನ್ನು ಅಂದಾಜು 375ರಿಂದ 625 ರೂ.ಗಳಿಗೆ ರೈತರಿಗೆ,  ದೇವದಾಸಿಯರಿಗೆ, ವಿಧವೆಯರಿಗೆ, ವಾರ್ ವಿಡೋಸ್ ಹಾಗೂ ಶವಸಂಸ್ಕಾರ ಕಾರ್ಮಿಕರಿಗೆ ವಿತರಿಸಲಾಗುತ್ತದೆ.   ಇದಕ್ಕೆ ಸಂಬಂಧಿಸಿದ ತಾಲೂಕು ಪಶು ಆಸ್ಪತ್ರೆಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಇದೇ ಡಿ.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಬಂಟ್ವಾಳ […]

‘ಅಮೃತ ಸಿರಿ’ ಯೋಜನೆಯಡಿ ಕೊಯ್ಲದ ಜಾನುವಾರು ತಳಿ ಸಂವರ್ಧನಾ ಕೇಂದ್ರದಲ್ಲಿ ಕರು ವಿತರಣೆ Read More »

ಕರಾವಳಿ, ಕರ್ನಾಟಕ