ನನಗೆ ಮತ್ತು ತಂದೆಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ➤ ಅಭಿಷೇಕ್ ಬಚ್ಚನ್ ಟ್ವೀಟ್..!!!
(ನ್ಯೂಸ್ ಕಡಬ) newskadaba.com ಮುಂಬೈ. ಜು.12,. ಮಹಾಮಾರಿ ಕೊರೋನಾ ದೇಶವ್ಯಾಪ್ತಿ ಹಬ್ಬುತ್ತಿದೆ, ಮಹಾಮಾರಿ ಕೊರೋನಾ ದೇಶವ್ಯಾಪ್ತಿ ಹಬ್ಬುತ್ತಿದೆ, ಚಿತ್ರಕಲಾವಿದರು, ರಾಜಕರಣಿಗಳು, ಕೊರೋನಾ ವಾರಿಯರ್ಸ್ ಗಳನ್ನು ಬಿಟ್ಟಿಲ್ಲ ಈ ಕೊರೋನಾ. ಇದೀಗ ಅಭಿಷೇಕ್ ಬಚ್ಚನ್ ಅವರಿಗೂ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಶನಿವಾರ ರಾತ್ರಿ 11.57ಕ್ಕೆ ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಅವರು ಇವತ್ತು ನನಗೆ ಮತ್ತು ತಂದೆಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಬ್ಬರಲ್ಲೂ ಸಣ್ಣ ಮಟ್ಟದಲ್ಲಿ ಸೋಂಕಿನ ಲಕ್ಷಣ ಕಾಣಿಸಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದೇವೆ. […]
ನನಗೆ ಮತ್ತು ತಂದೆಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ➤ ಅಭಿಷೇಕ್ ಬಚ್ಚನ್ ಟ್ವೀಟ್..!!! Read More »
ರಾಷ್ಟ್ರೀಯ ನ್ಯೂಸ್
