ಅಡುಗೆ ಮಾಹಿತಿ ► ದೇಹಕ್ಕೆ ತಂಪು ನೀಡುವ, ರಾಗಿ ಗಂಜಿ ಮಾಡುವ ವಿಧಾನ…

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ಅ.30. ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧೆಗೆ ಒಳಗಾಗುತ್ತದೆ. ಬಿಸಿಲಲ್ಲಿ ತಂಪು ಪಾನೀಯಗಳನ್ನು ಜಾಸ್ತಿಯಾಗಿ ಸೇವಿಸಿದ್ರೆ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗುತ್ತದೆ. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡೋ ರಾಗಿಯಿಂದ ಮಾಡಿದ ಆಹಾರ ಉತ್ತಮ.  ಬೇಸಿಗೆಯಲ್ಲಿ ಪ್ರತಿದಿನ ರಾಗಿ ಗಂಜಿ ಅಥವಾ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – 4 ಚಮಚ  ಪುಡಿ ಮಾಡಿದ ಜೀರಿಗೆ – 1/2 ಚಮಚ  ಮೊಸರು ಅಥವಾ ಮಜ್ಜಿಗೆ […]

ಅಡುಗೆ ಮಾಹಿತಿ ► ದೇಹಕ್ಕೆ ತಂಪು ನೀಡುವ, ರಾಗಿ ಗಂಜಿ ಮಾಡುವ ವಿಧಾನ… Read More »

ಅಡುಗೆ, ಲೈಫ್‍ಸ್ಟೈಲ್