ಬಾಯಲ್ಲಿ ನೀರೂರಿಸುವ ಆಲೂ ಪಕೋಡ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಹೆಸರು ಕಾಳು( 1 ಕಪ್) ಆಲೂಗಡ್ಡೆ (2-3) ಈರುಳ್ಳಿ(1 ಕಪ್, ಸಣ್ಣಗೆ ಹೆಚ್ಚಿ) ಕಡಲೆ ಹಿಟ್ಟು( ½ ಕಪ್) ಹಸಿ ಮೆಣಸಿನಕಾಯಿ( 2, ಸಣ್ಣದಾಗಿ ಕತ್ತರಿಸಿದ್ದು) ಶುಂಠಿ(ಸ್ವಲ್ಪ, ಸಣ್ಣದಾಗಿ ಕತ್ತರಿಸಿದ್ದು) ಜೀರಿಗೆ(ಅರ್ಧ ಚಮಚ) ಮೆಂತೆ(ಅರ್ಧ ಚಮಚ) ಕೊತ್ತಂಬರಿ ಪುಡಿ(ಸ್ವಲ್ಪ) ನಿಂಬೆ ರಸ(4-5 ಹನಿ) ಉಪ್ಪು(ರುಚಿಗೆ ತಕ್ಕಷ್ಟು) ಇಂಗು(ಸ್ವಲ್ಪ) ಎಣ್ಣೆ ಮಾಡುವ ವಿಧಾನ: ಅಡುಗೆ ತಯಾರಿಸುವ 4 ಗಂಟೆ ಮೊದಲು ಹೆಸರು ಕಾಳನ್ನು ನೆನೆಯಲು ಇಡಿ, ಹೀಗೆ 4 ಗಂಟೆಗಳು ಕಳೆದ ನಂತರ ಹೆಸರು […]

ಬಾಯಲ್ಲಿ ನೀರೂರಿಸುವ ಆಲೂ ಪಕೋಡ ಮಾಡುವ ವಿಧಾನ Read More »

ಅಡುಗೆ