Asia Cup 2025: ಏಷ್ಯಾಕಪ್‌ಗೆ 7 ತಂಡಗಳು ಪ್ರಕಟ

(ನ್ಯೂಸ್‌ ಕಡಬ) newskadaba.com, ಆ.29: ಯುಎಇಯಲ್ಲಿ ಸೆ.9ರಂದು ಆರಂಭವಾಗಲಿರುವ ಟಿ20 ಏಷ್ಯಾಕಪ್‌ಗಾಗಿ ಈವರೆಗೆ 7 ತಂಡಗಳನ್ನು ಘೋಷಿಸಲಾಗಿದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಹಾಂಗ್‌ಕಾಂಗ್‌, ಬಾಂಗ್ಲಾದೇಶ, ಯುಎಇ, ಓಮನ್‌ ಹಾಗೂ ಅಫ್ಘಾನಿಸ್ತಾನ ಸೇರಿದಂತೆ ಒಟ್ಟು 8 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಈ ಪೈಕಿ ಯುಎಇ ಹೊರತುಪಡಿಸಿ ಎಲ್ಲಾ ತಂಡಗಳನ್ನು ಘೋಷಣೆ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಆಡಲಿರುವ 8 ತಂಡಗಳನ್ನು ತಲಾ 4 ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಯುಎಇ, ಭಾರತ, ಪಾಕಿಸ್ತಾನ ಹಾಗೂ ಓಮನ್‌ ಗ್ರೂಪ್‌ […]

Asia Cup 2025: ಏಷ್ಯಾಕಪ್‌ಗೆ 7 ತಂಡಗಳು ಪ್ರಕಟ Read More »

ಕ್ರೀಡಾ ನ್ಯೂಸ್