200ರೂ ಹೊಸ ನೋಟಿಗೆ ಇಂದು ಚಾಲನೆ ► ಜನರಿಗೆ ಸಿಗಲಿದೆ 200 ರೂ. ಗರಿ ಗರಿ ನೋಟು

(ನ್ಯೂಸ್ ಕಡಬ) newskadaba.com ನವದೆಹಲಿ ಆ.25, ಬಹು ದಿನಗಳಿಂದ 200 ರೂಪಾಯಿ ನೋಟು ಪೂರೈಕೆ ಬಗ್ಗೆ ಸುದ್ದಿಯಾಗಿತ್ತು. ಗಣೇಶ ಹಬ್ಬದ ದಿನವಾದ ಇಂದು 200 ರುಪಾಯಿ ಮುಖಬೆಲೆಯ ಹೊಸ ನೋಟುಗಳು ಬ್ಯಾಂಕ್‍ಗಳಿಗೆ ಪೂರೈಕೆ ಆಗಲಿದೆ. ಪ್ರಾರಂಭದಲ್ಲಿ ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಹೊಸ 200 ರೂ. ನೋಟು ವಿತರಣೆಯಾಗಲಿದೆ. ಶುಕ್ರವಾರದಿಂದ 3 ದಿನ ಸರ್ಕಾರಿ ರಜೆ ಇರುವುದರಿಂದ ಸೋಮವಾರದಿಂದ ಹೊಸ ನೋಟು ಸಿಗಲಿದೆ. 200ರ ನೋಟು ಕಡು ಹಳದಿ ಬಣ್ಣದಲ್ಲಿದ್ದು, ನೋಟಿನ ಹಿಂಭಾಗದಲ್ಲಿ ಸಾಂಚಿ […]

200ರೂ ಹೊಸ ನೋಟಿಗೆ ಇಂದು ಚಾಲನೆ ► ಜನರಿಗೆ ಸಿಗಲಿದೆ 200 ರೂ. ಗರಿ ಗರಿ ನೋಟು Read More »

ರಾಷ್ಟ್ರೀಯ ನ್ಯೂಸ್