ಮರ್ದಾಳ: ಸಾರಕೆರೆ-ಪೊನೈತ್ತೂರು ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ..!!

(ನ್ಯೂಸ್ ಕಡಬ) newskadaba.com ಕಡಬ, ಅ.17. ತೀರ ಹದಗೆಟ್ಟ ಮರ್ದಾಳ ವ್ಯಾಪ್ತಿಯ ಸಾರಕೆರೆ-ಪೊನೈತ್ತೂರು ರಸ್ತೆಯ ಕಾಂಕ್ರೀಟೀಕರಣಕ್ಕೆ ತಾ.ಪಂ. ಸದಸ್ಯೆ ಪಿ.ವೈ. ಕುಸುಮ ಅವರಿಂದ ಸೋಮವಾರ ಚಾಲನೆ ದೊರೆಯಿತು. 2017-18ನೇ ಸಾಲಿನ ತಾ.ಪಂ.ಸದಸ್ಯರ ಅನುದಾನದಿಂದ ರೂ.1ಲಕ್ಷ ಹಾಗೂ ಗ್ರಾ.ಪಂ.ಅನುದಾನದಿಂದ ರೂ 1ಲಕ್ಷ ವರೆಗಿನ ಒಟ್ಟು 2ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ಕರಣ ನಡೆಯಲಿರುವ ಕಾಮಗಾರಿಗೆ ತಾ.ಪಂ. ಸದಸ್ಯೆ ಪಿ.ವೈ. ಕುಸುಮ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಉಪಾಧ್ಯಕ್ಷೆ ಲತಾ ಕೆ., ಎ.ಪಿ.ಎಂ.ಸಿ.ನಿರ್ದೇಶಕ ಮೇದಪ್ಪ ಗೌಡ […]

ಮರ್ದಾಳ: ಸಾರಕೆರೆ-ಪೊನೈತ್ತೂರು ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ..!! Read More »

ಕರಾವಳಿ