ಶ್ರೀನಿವಾಸ ಯೂನಿವರ್ಸಿಟಿ ಸಿಮ್ಸ್ ಮತ್ತು ಆರ್ಸಿ ಓರಿಯಂಟೇಶನ್ ಪ್ರೋಗ್ರಾಂ

(ನ್ಯೂಸ್ ಕಡಬ) newskadaba.com ಅ. 25. ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಇನ್‌ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ವತಿಯಿಂದ ಎಂಬಿಬಿಎಸ್ ಓರಿಯಂಟೇಶನ್ ಕಾರ್ಯಕ್ರಮವನ್ನು ಅಕ್ಟೋಬರ್ 24ರಂದು ಮುಕ್ಕ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿತ್ತು. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಸಿಎ ಎ.ರಾಘವೇಂದ್ರರಾವ್ ಅವರ ಆಶೀರ್ವಾದದೊಂದಿಗೆ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ್ ರಾವ್ ಮಾತನಾಡಿ, ಎಂಬಿಬಿಎಸ್ ವಿದ್ಯಾರ್ಥಿಗಳು ಆಯ್ಕೆ ಮಾಡುವ ಉದಾತ್ತ ಕೋರ್ಸ್ ಮತ್ತು ಇದು ದೊಡ್ಡ ಪ್ರಯಾಣವಾಗಿದೆ. […]

ಶ್ರೀನಿವಾಸ ಯೂನಿವರ್ಸಿಟಿ ಸಿಮ್ಸ್ ಮತ್ತು ಆರ್ಸಿ ಓರಿಯಂಟೇಶನ್ ಪ್ರೋಗ್ರಾಂ Read More »

ಕರಾವಳಿ