ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಮನೆ ದುರಸ್ತಿಗೆ ಹತ್ತು ಸಾವಿರ ಅನುದಾನ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 14. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಬಿಳಿನೆಲೆ ಕಾರ್ಯಕ್ಷೇತ್ರದ ವ್ಶಾಪ್ತಿಯ ದುರ್ಗಾಂಬಿಕಾ ಸ್ವಸಹಾಯ ಸಂಘದ ಸದಸ್ಶೆ ಶ್ರೀಮತಿ ವಾಮನಕೃಷ್ಣರವರ ವಾಸದ ಮನೆಯು ಭಾರೀ ಗಾಳಿ ಮಳೆಗೆ ಹಾನಿಯಾಗಿದ್ದು, ಮನೆಯ ದುರಸ್ತಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಪೂಜ್ಶ ವೀರೇಂದ್ರ ಹೆಗ್ಗಡೆಯವರು ಹತ್ತು ಸಾವಿರ ಅನುದಾನವನ್ನು ಮಂಜೂರಾತಿ ಮಾಡಿರುತ್ತಾರೆ. ಈ ಮಂಜೂರಾತಿ ಪತ್ರವನ್ನು ಬಿಳಿನೆಲೆ ಗ್ರಾಮಪಂಚಾಯತ್ ಅಧ್ಶಕ್ಷರಾದ ಶ್ರೀಮತಿ ಶಾರದಾರವರು ವಾಮನ ಕೃಷ್ಣರವರ ಕುಟುಂಬದ […]

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಮನೆ ದುರಸ್ತಿಗೆ ಹತ್ತು ಸಾವಿರ ಅನುದಾನ ವಿತರಣೆ Read More »

ಕರಾವಳಿ