ಸಾರ್ವಜನಿಕ ಶ್ರೀ ಗಣೇಶೋತ್ಸವ ► ಮಕ್ಕಳಿಗೆ ಧರ್ಮ ತಿರುಳನ್ನು ಹೇಳಿಕೊಡುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು ► ಕತ್ತಲ್ಸಾರ್

(ನ್ಯೂಸ್ ಕಡಬ) newskadaba.com ಕಡಬ, ಆ.29, ಮರ್ದಾಳ ಶ್ರೀ ಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಜ್ರಂಭನೆಯಿಂದ ನಡೆಯಿತು. ಧಾರ್ಮಿಕ ಸಭೆಯಲ್ಲಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂಧರ್ಮದ ಮೇಲೆ ಅನೇಕ ಪರಕೀಯ ದಾಳಿ ಆದರೂ ಅದನ್ನು ತಡೆದುಕೊಂಡಿದೆ. ಸ್ವಾತಂತ್ರ್ಯ ಬಳಿಕದಲ್ಲಿ ಮತಾಂತರ ದೇವರ ಅವಹೇಳನದಂತಹ ವೈಚಾರಿಕ ದಾಳಿ ನಡೆಯುತ್ತಿದೆ. ಇಂತಹ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಮೆಟ್ಟಿ ನಿಲ್ಲಬೇಕಾದರೆ ಇಂದು ಮಕ್ಕಳಿಗೆ ಧರ್ಮದ ತಿರುಳನ್ನು ಯುವ ಪೀಳಿಗೆಗೆ ತಿಳಿಸಯಪಡಿಸುವ ಕಾರ್ಯವಾಗಬೇಕು ಕರ್ನಾಟಕ ಸಂಸ್ಕಾರ ಭಾರತಿ ಲೋಕಕಲಾ […]

ಸಾರ್ವಜನಿಕ ಶ್ರೀ ಗಣೇಶೋತ್ಸವ ► ಮಕ್ಕಳಿಗೆ ಧರ್ಮ ತಿರುಳನ್ನು ಹೇಳಿಕೊಡುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು ► ಕತ್ತಲ್ಸಾರ್ Read More »

ಕರಾವಳಿ