ಮರ್ದಾಳ: ಶ್ರೀಮಹಾಲಿಂಗೇಶ್ವರ ದೇವಸ್ಥಾನ ► ಹುಂಡಿ ಅಕ್ಕಿ ಸಮರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಅ.11. ಮರ್ದಾಳ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನಕ್ಕೆ ಹುಂಡಿ ಅಕ್ಕಿ ಸಮರ್ಪಣೆ ಹಾಗೂ ಜೀರ್ಣೋದ್ಧಾರದ ಕುರಿತ ಭಕ್ತಾಧಿಗಳ ಸಭೆ ನಡೆಯಿತು. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪ್ರತಿ ಮನೆಯಲ್ಲಿ ಪ್ರತಿ ದಿನ ಒಂದು ಹುಂಡಿ ಅಕ್ಕಿ ಸಂಗ್ರಹಿಸಿ ತಿಂಗಳ ಹುಣ್ಣಿಮೆಯಂದು ದೇವಸ್ಥಾನಕ್ಕೆ ಸಮರ್ಪಿಸಲು ತಿರ್ಮಾನಿಸಲಾಗಿದ್ದು ಅದರಂತೆ ಮೊದಲ ತಿಂಗಳ ಹುಂಡಿ ಅಕ್ಕಿಯನ್ನು ಜೀರ್ಣೋದ್ಧಾರದ ಕುರಿತ ಭಕ್ತಾಧಿಗಳ ಸಭೆಯಲ್ಲಿ ಸಮರ್ಪಣೆ ಮಾಡಲಾಯಿತು. ಬಳಿಕ ನಡೆದ ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮೋಕ್ತೆಸರರಾದ ಸನತ್ ಕುಮಾರ್ […]

ಮರ್ದಾಳ: ಶ್ರೀಮಹಾಲಿಂಗೇಶ್ವರ ದೇವಸ್ಥಾನ ► ಹುಂಡಿ ಅಕ್ಕಿ ಸಮರ್ಪಣೆ Read More »

ಕರಾವಳಿ