ಧರ್ಮದ ಹೆಸರಿನಲ್ಲಿ ನಡೆಯುವ ಕೊಲೆಗಳು ► ಸಾಮರಸ್ಯದ ಬೆಳಕು ಚೆಲ್ಲಿದ ‘ಕೆಂಪುಕಾಡು’ ಬೀದಿನಾಟಕ

(ನ್ಯೂಸ್ ಕಡಬ) newskadaba.com ಸವಣೂರು, ಎ.18. ಸಮಾಜದಲ್ಲಿ ಸಾಮರಸ್ಯ ಮೂಡಲು ಮೊದಲು ನಾವು ಮಾನವರಾಗೋಣ ಎಂದು ಪ್ರಧಾನ ಹಿರಿಯ ನ್ಯಾಯಾದೀಶ ಬಸವರಾಜ್ ನುಡಿದರು. ಸವಣೂರು ಶ್ರವಣರಂಗ ಪ್ರತಿಷ್ಠಾನದ ಶಿಕ್ಷಕರ ಬಳಗ ಪುತ್ತೂರು ಜಾತ್ರಾ ಗದ್ದೆಯಲ್ಲಿ ಪುತ್ತೂರು ವಕೀಲರ ಸಂಘದ ವತಿಯಿಂದ ಪ್ರಸ್ತುತ ಪಡಿಸಿದ ಕೆಂಪುಕಾಡು ಎಂಬ ಬೀದಿನಾಟಕವನ್ನು ಚೆಂಡೆ ಬಾರಿಸಿ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾದೀಶ ಪ್ರಕಾಶ್ ಪಿ. ಎಂ. ಹಿರಿಯರಾದ ಡೆನ್ನಿಸ್ಸ ಮಸ್ಸರೇನಸ್ ಸೇಡಿಯಾಪು, ವಕೀಲರ ಸಂಘದ ಆದ್ಯಕ್ಷ ಭಾಸ್ಕರ ಕೋಡಿಂಬಾಳ, ಕಾರ್ಯದರ್ಶಿ ಕೃಷ್ಣ ಪ್ರಸಾದ್ ರೈ ಕೋಶಾಕಾರಿ […]

ಧರ್ಮದ ಹೆಸರಿನಲ್ಲಿ ನಡೆಯುವ ಕೊಲೆಗಳು ► ಸಾಮರಸ್ಯದ ಬೆಳಕು ಚೆಲ್ಲಿದ ‘ಕೆಂಪುಕಾಡು’ ಬೀದಿನಾಟಕ Read More »

ಕರಾವಳಿ