ಶನಿ ಗ್ರಹದ ಮಾಹಿತಿ. ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ಅವರಿಂದ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಜನಮಾನಸದಲ್ಲಿ ಶನಿ ಗ್ರಹದ ಪ್ರಭಾವ ವೆಂದರೆ ಭಯ-ಆತಂಕ ಕಂಡುಬರುತ್ತದೆ. ಆದರೆ ಸ್ವಾಮಿಯ ಕೃಪಾಕಟಾಕ್ಷ ಒಲಿದರೆ ನಾಲ್ಕು ತಲೆಮಾರು ಸುಖ ಸುಪ್ಪತ್ತಿಗೆಯಿಂದ ಇರುವ ಅವಕಾಶಗಳನ್ನು ದಯಪಾಲಿಸುವರು. ಕರ್ಮ ಕಾರಕನಾಗಿ ಶನಿ ನಮ್ಮ ಪೂರ್ವಾರ್ಜಿತ ಪಾಪಗಳ ಪುಣ್ಯಗಳ ಫಲಾಫಲ ದಂತೆ ಸುಖ-ದುಃಖಗಳನ್ನು ನೀಡುವನು. ಭಾಗ್ಯ ಕಾರಕನಾಗಿ ನಮ್ಮ ಜೀವನ ಮಟ್ಟ ಅನುಸಾರ ಹಾಗೂ ನಮ್ಮ ರೀತಿನೀತಿಗಳಂತೆ ಫಲಿತಾಂಶ ನೀಡುವರು. ಆಯುಷ್ಯ ಕಾರಕನಾಗಿ ರೋಗರುಜಿನ ಮತ್ತು ಜೀವಿತಾವಧಿಯನ್ನು ನಿರ್ಧರಿಸುವರು. ಸಂತಾನ […]

ಶನಿ ಗ್ರಹದ ಮಾಹಿತಿ. ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ಅವರಿಂದ Read More »

ವಿಶೇಷ ಲೇಖನಗಳು