Astrology

ಶತ್ರುಭಯ ಬೇಡ ದಿನ ಭವಿಷ್ಯ ನೋಡಿ

ಶತ್ರುಭಯ, ಶತ್ರು ಪೀಡೆ, ಹಿತಶತ್ರುಗಳ ಕಾಡಾಟ ಇದು ಜೀವನಕ್ಕೆ ಬಹಳಷ್ಟು ಸಂಕಷ್ಟ ಮತ್ತು ಭಯದ ವಾತಾವರಣ ತಂದುಕೊಡುತ್ತದೆ. ಇಂತಹ ಕಾಡಾಟದಿಂದ ಮುಕ್ತಿ ಹೊಂದಲು ಈ ತಂತ್ರವನ್ನು ಅನುಸರಿಸಿ. ತಾಮ್ರದ ತಗಡಿನಲ್ಲಿ ಶತ್ರುಗಳ ಹೆಸರನ್ನು ಬರೆದು ಕೆಂಪು ದಾರದಲ್ಲಿ ಸುತ್ತಿ ಅದನ್ನು ಒಂದು ಮಳೆಯ ಜೊತೆಗೆ ಬೇವಿನ ಮರಕ್ಕೆ ಸಿಲುಕಿಸಿ ಇದರಿಂದ ಶತ್ರುಗಳ ಉಪಟಳದಿಂದ ನೀವು ಪಾರಾಗುವಿರಿ. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ […]

ಶತ್ರುಭಯ ಬೇಡ ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು