ಧೈರ್ಯೇ ಸಾಹಸೇ ಲಕ್ಷ್ಮಿ. ಇದು ಬೆಳವಣಿಗೆ ಅವಶ್ಯಕ ಮಾರ್ಗ. ನೋಡಿ ರಾಶಿ ಫಲ.
ಸಾಧನೆ ಮತ್ತು ಸಾಹಸದಿಂದ ಮಾತ್ರ ಉದ್ಯಮ ರಂಗದಲ್ಲಿ ಬೆಳವಣಿಗೆ ಸಾಧಿಸಬಹುದು. ತಮ್ಮಲ್ಲಿನ ಕೀಳರಿಮೆ ಭಾವನೆ ಅಥವಾ ಭಯಗ್ರಸ್ತ ವಾತಾವರಣ ಇವುಗಳು ನಿಮ್ಮ ಸಾಧನೆಗೆ ಹೆಚ್ಚಿನ ಮಾರಕ ತಂದೊಡ್ಡುತ್ತದೆ. ಇವುಗಳನ್ನು ನೀವು ಆದಷ್ಟು ಮೆಟ್ಟಿ ನಿಲ್ಲಬೇಕು. ಪ್ರತಿನಿತ್ಯ ಆಂಜನೇಯ ದೇಗುಲಕ್ಕೆ ಪೂಜೆಯನ್ನು ಸಲ್ಲಿಸಿ ಇದರಿಂದ ನಿಮ್ಮಲ್ಲಿ ಬದಲಾವಣೆಗಳು ಕಂಡು ಬರುತ್ತದೆ. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, […]
ಧೈರ್ಯೇ ಸಾಹಸೇ ಲಕ್ಷ್ಮಿ. ಇದು ಬೆಳವಣಿಗೆ ಅವಶ್ಯಕ ಮಾರ್ಗ. ನೋಡಿ ರಾಶಿ ಫಲ. Read More »
ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು
