ಯುವರಾಜ್ ಸಿಂಗ್ ತಾಯಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳ್ಳತನ
(ನ್ಯೂಸ್ ಕಡಬ)newskadaba.com ಹರಿಯಾಣ, ಫೆ.18: ಕ್ರಿಕೆಟರ್ ಯುವರಾಜ್ ಸಿಂಗ್ ಅವರ ಅಮ್ಮ ವಾಸವಿರುವ ಹರಿಯಾಣದ ಪಂಚಕುಲದಲ್ಲಿರುವ ನಿವಾಸದಲ್ಲಿ ಕಳ್ಳತನವಾಗಿದೆ. ಮನೆಯ ಕಬೋರ್ಡ್ನಲ್ಲಿ ಸುಮಾರು 75,000 ರೂ. ನಗದು ಮತ್ತು ಆಭರಣ ಕಳವು ಮಾಡಲಾಗಿದೆ ಎಂದು ಯುವಿ ತಾಯಿ ಶಭ್ನಮ್ ಸಿಂಗ್ ಹೇಳಿದ್ದಾರೆ. ಯುವಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಮನೆಯ ಸಹಾಯಕಿ ಲಲಿತಾ ದೇವಿ, ಅಡುಗೆ ಸಿಬ್ಬಂದಿ ಸಿಲ್ದರ್ ಪಾಲ್ ಮೇಲೆ ಅನುಮಾನ ಇದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ […]
ಯುವರಾಜ್ ಸಿಂಗ್ ತಾಯಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳ್ಳತನ Read More »
ಕ್ರೈಮ್ ನ್ಯೂಸ್
